ನಡಿಗೆ ನಿಲ್ಲಿಸಿದ ನಡೆದಾಡುವ ದೇವರು.

ನಡೆದಾಡುವ ದೇವರು, ವಿಜಯಪುರದ ಜ್ಞಾನ ಯೋಗಾಶ್ರಮದ ಅನಂತ ಚೇತನ, ಶತಮಾನದ ಸಂತ, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಅಗಲಿಕೆಯಿಂದ ಅಪಾರ ನೋವುಂಟಾಗಿದೆ.

ಈ ದುಃಖ ಭರಿಸುವ ಶಕ್ತಿಯನ್ನು ಇಡೀ ನಾಡಿಗೆ ಭಗವಂತ ನೀಡಲಿ.

Leave a Reply

Your email address will not be published. Required fields are marked *