Posted on Leave a comment

ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. ರಾಮಾಯಣವೆಂಬ ಅನರ್ಘ್ಯ ಕೃತಿಯನ್ನು ರಚಿಸಿ, ಶ್ರೀರಾಮನ ಆದರ್ಶಗಳು ನಮ್ಮೆಲ್ಲರಿಗೂ ತಿಳಿಯುವಂತೆ ಮಾಡಿದ ಆದಿಕವಿಗೆ ಪ್ರಣಾಮಗಳು.

Posted on Leave a comment

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.
ಸೌಹಾರ್ದತೆಯ ಪ್ರತೀಕವಾದ ಪವಿತ್ರ ಈದ್ ಮಿಲಾದ್ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ‌ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇವೆ.

Posted on Leave a comment

ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು.
LalBahadurShastri #ShastriJayanti

Posted on Leave a comment

ಅಹಿಂಸಾತ್ಮಕ ‘ಸತ್ಯಾಗ್ರಹ’ದ ಮೂಲಕ ಭಾರತವನ್ನು ಸ್ವಾತಂತ್ರ್ಯಗೊಳಿಸುವ ಮೂಲಕ ಅಹಿಂಸೆ ಬಲಿಷ್ಠರ ಆಯುಧ ಎಂದು ಇಡೀ ಜಗತ್ತಿಗೆ ಸಂದೇಶ ಸಾರಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ
ಅವರ ಜಯಂತಿಯ ಶುಭಾಶಯಗಳು.
GandhiJayanti #mahatmagandhiji